KannadaLatest News

ಜಗತ್ತು ಎದುರಿಸುತ್ತಿರುವ ಸವಾಲು





ಮಾಸ್ಕೋ: ಸವಾಲುಗಳನ್ನು ಎದುರಿಸಲು ಬ್ರಿಕ್ಸ್ ವಿಶ್ವಕ್ಕೆ ನೆರವಾಗಬಲ್ಲದು ಎಂದು ರಷ್ಯಾದ ಕಜಾನ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಜಗತ್ತು ಯುದ್ಧ, ಆರ್ಥಿಕ ಅನಿಶ್ಚಿತತೆ ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಎದುರಿಸುತ್ತಿದೆ.ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ತಡೆಯಲು ನಾವು ಒಗ್ಗೂಡಿ ಸಹಕರಿಸಬೇಕು ಎಂದು ಹೇಳಿದರು.